BENEFICIARY APPLICATION FORM | FRANCHISORS APPLICATION FORM
ppp
ಕರ್ನಾಟಕ ಸರ್ಕಾರ (Government of Karnataka)

ಸಮಾಜ ಕಲ್ಯಾಣ ಇಲಾಖೆ
(Department of Social Welfare)

ಸಮೃದ್ಧಿ ಯೋಜನೆ (About Samruddhi)

ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತುಳಿತಕ್ಕೆ ಒಳಗಾದ ಸಮುದಾಯದ ಯುವಕ/ಯುವತಿಯರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಮಹತ್ವಾಕಾಂಕ್ಷೆಯೊಂದಿಗೆ ದೇಶದಲ್ಲಿಯೇ ಬೃಹತ್ ಉದ್ಯಮಶೀಲತೆ ಸಾಧಿಸುವ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿಷ್ಠಿತ ಬ್ರಾಂಡೆಡ್ ಕಂಪೆನಿಗಳು ಹಾಗೂ ಕಾರ್ಪೋರೆಟ್ ಉದ್ದಿಮೆಗಳ ಸಹಭಾಗಿತ್ವದಲ್ಲಿ ಕೈಗಾರಿಕಾ ತರಬೇತಿ, ವ್ಯಕ್ತಿತ್ವ ವಿಕಸನ, ಸಂವಹನ ತರಬೇತಿ. ಚಿಲ್ಲರೆ ಮಳಿಗೆಗಳ ನಿರ್ವಹಣೆ, ತೆರಿಗೆ ನೀತಿ ಮತ್ತು ಜಿ.ಎಸ್.ಟಿ, ದಾಸ್ತಾನು ನಿರ್ವಹಣೆಗಳ ಬಗ್ಗೆ ತರಬೇತಿ ನೀಡಲಿದೆ. ಸರ್ಕಾರವು ಮುಂದಿನ 3 ವರ್ಷದಲ್ಲಿ 2000 ಕೋಟಿ ರೂ ವೆಚ್ಚದಲ್ಲಿ ಗ್ರಾಮೀಣ ಪ್ರದೇಶ, ಎರಡನೇ ಹಾಗೂ ಮೂರನೇ ಶ್ರೇಣಿಯ ನಗರಗಳಲ್ಲಿ 25000 ಸ್ವಯಂ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ.

ಫಲಾನುಭವಿಗಳ ಅನುಕೂಲತೆಗಳು. (Benefits To Beneficiaries / Franchisees)

  • ರಿಟೇಲ್ ವ್ಯಾಪಾರ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗಾವಕಾಶ (ಫ್ರಾನ್ಚೈಸಿ/ ಡೀಲರ್ ಷಿಪ್).
  • ಕಾರ್ಪೋರೆಟ್ ಉದ್ದಿಮೆಗಳು ಹಾಗೂ ಬ್ರಾಂಡೆಡ್ ಸಂಸ್ಥೆಗಳಿಗೆ ಫ್ರಾನ್ಚೈಸಿ / ಡೀಲರ್ ಷಿಪ್ ಹೊಂದುವ ಅವಕಾಶ
  • ಫಲಾನುಭವಿಗಳಿಗೆ ಸ್ವಂತ ಉದ್ಯಮ ಕೈಗೊಳ್ಳಲು ಸಕಲ ಸವಲತ್ತುಗಳು.
  • ಫಲಾನುಭವಿಗಳಿಗೆ ತಾವು ಇಚ್ಚಿಸಿದ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಬಂಡವಾಳ, ತರಬೇತಿ ಹಾಗೂ ಮೂಲಭೂತ ಸೌಕರ್ಯ ವ್ಯವಸ್ಥೆ.
  • ಸ್ಥಿರ ಆದಾಯ ಹಾಗೂ ಉದ್ಯಮದಲ್ಲಿ ಅಧಿಕ ಲಾಭಗಳಿಸಲು ಸೂಕ್ತ ಮಾರ್ಗದರ್ಶನ.

ಸಮೃದ್ಧಿ ಯೋಜನೆಯ ಫಲಾನುಭವಿಗಳ ಅರ್ಜಿ
(BENEFICIARY APPLICATION FOR SAMRUDDHI SCHEME)

(Entrepreneurs/ Beneficiaries for Franchisee/Dealership)

ಅರ್ಜಿ ಸಂಖ್ಯೆ
(Application Number) *

ಅಭ್ಯರ್ಥಿಯ ಭಾವಚಿತ್ರ
(Applicant's Photo)*


ಅಭ್ಯರ್ಥಿಯ ಪೂರ್ಣಹೆಸರು
(Applicant's Full Name) *

ಲಿಂಗ
(Gender) *

                       

ತಂದೆ/ ಗಂಡನ ಹೆಸರು
(Father / Husband Name)

ವಿಳಾಸ
(Address) *



ಮೊಬೈಲ್ ಸಂಖ್ಯೆ
(Mobile No.) *

ವಿದ್ಯಾರ್ಹತೆ
(Qualification)



ಜನ್ಮದಿನಾಂಕ
(Date Of Birth) *

ಜಾತಿ ಹಾಗೂ ಉಪಜಾತಿ
(Caste and Sub Caste) *

  (Attach Copy of Caste Certificate)

ಕುಟುಂಬದ ವಾರ್ಷಿಕ ಆದಾಯ
(Annual Income Of Family)

ಪಡಿತರ ಚೀಟಿ ಸಂಖ್ಯೆ/ UID ಸಂಖ್ಯೆ/ ಪಾನ್ ಸಂಖ್ಯೆ
(Ration Card Number / UID Number / PAN Card)*

ಹಾಲಿ ಉದ್ಯೋಗ
(Current Occupation)

ನೀವು ಆಸಕ್ತಿ ಹೊಂದಿರುವ ಉದ್ಯಮದ ವಲಯ
(What Segment Of Business you are interested)*


ಸಮೃದ್ಧಿ ಯೋಜನೆಯಡಿ ಯಾವ ಫ್ರ್ಯಾಂಚೈಸೀ / ಡೀಲರ್ಶಿಪ್ ನಲ್ಲಿ ನೀವು ಆಸಕ್ತಿ ಹೊಂದಿದ್ದೀರಿ
(Which Samruddhi Franchisee / Dealership empanelled by SWD are you interested in) *



ಹೆಚ್ಚುವರಿ ಮಾಹಿತಿ (Additional Information)

1. ಉದ್ದೇಶಿತ ಸ್ಥಳ, ಪಟ್ಟಣ
(Proposed Location, Town)


  ಫೋಟೊ, ವಿಳಾಸ, ಆಸ್ತಿ ದಾಖಲೆ / ಬಾಡಿಗೆ ಒಪ್ಪಂದದ ನಕಲು ಪ್ರತಿಯನ್ನು ಲಗತ್ತಿಸಿ
(enclose photo, address, copy of property document/rental agreement)

2. ಸ್ಪೇಸ್ (Space) (ಏರಿಯಾ)(Area)
ಸ್ವಂತ ನಿವೇಶನ ಅಥವಾ ಬಾಡಿಗೆ ಆಸ್ತಿ ಹೊಂದಿರಬೇಕು.
(Required – Own site, Rental Property)

  Receipt from a Govt agency (through some prior schemes)
  Undertaking of providing space

3. ಇದಕ್ಕೂ ಮೊದಲು ಉದ್ಯಮಿಯಾಗಿದ್ದರೆ ಮಾಹಿತಿ (ಯಾವುದಾದರೂ ಇದ್ದರೆ)
(Prior Entrepreneurship Information (if any))

ಘೋಷಣೆ
(Declaration)