bata

ಬಿಗ್ ಬಾಸ್ಕೆಟ್

  • ಬಿಗ್ ಬಾಸ್ಕೆಟ್ ಭಾರತದ ಅತಿದೊಡ್ಡ ಆನ್ಲೈನ್ ಸೂಪರ್ ಮಾರ್ಕೆಟ್ ಆಗಿದ್ದು, ಈವರೆಗೆ 10 ಮಿಲಿಯನ್ ನೋಂದಾಯಿತ ಗ್ರಾಹಕರನ್ನು ಹೊಂದಿದೆ.
  • ತಾಜಾ ಹಣ್ಣುಗಳು ಮತ್ತು ತರಕಾರಿಗಳು, ದಿನಸಿ , ಪಾನೀಯಗಳು, ಬೇಕರಿ ಮತ್ತು ಡೈರಿ, ಬ್ರ್ಯಾಂಡೆಡ್ ಆಹಾರಗಳು, ಮಾಂಸ ಮತ್ತು ಮೊಟ್ಟೆಗಳು, ವೈಯಕ್ತಿಕ ಕಾಳಜಿ, ಮನೆಯ ಆರೈಕೆ ಮತ್ತು ಗೃಹೋಪಯೋಗಿ ಉತ್ಪನ್ನಗಳಂತಹ 20,000 ಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಹೊಂದಿದೆ. ದೇಶಾದ್ಯಂತ 26 ನಗರಗಳಲ್ಲಿ ಬಿಗ್ ಬಾಸ್ಕೆಟ್ ಅಸ್ತಿತ್ವದಲ್ಲಿದೆ. ಬಿಗ್ ಬ್ಯಾಸ್ಕೆಟ್ನ ಅನನ್ಯ ಸರಬರಾಜು ಸರಣಿ ಮಾದರಿ ಭಾರತೀಯ ವ್ಯಾಪಾರಿಗಳಿಗೆ ಉತ್ತಮ ಮೌಲ್ಯ, ಗುಣಮಟ್ಟ ಮತ್ತು ಅನುಕೂಲತೆಯನ್ನು ನೀಡುತ್ತದೆ.
  • ಬಿಗ್ ಬಾಸ್ಕೆಟ್ ಕಂಪೆನಿಯು ಐವರ ತಂಡದಿಂದ ಡಿಸೆಂಬರ್ 2011 ರಲ್ಲಿ ಸ್ಥಾಪನೆಗೊಂಡಿತು. ವಿ.ಎಸ್.ಸುಧಕರ್, ಹರಿ ಮೆನನ್, ವಿಪುಲ್ ಪರೇಖ್, ವಿ.ಎಸ್. ರಮೇಶ್ ಮತ್ತು ಅಭಿನಯ್ ಚೌಧರಿ ಅವರ ತಂಡದಿಂದ ಸ್ಥಾಪಿಸಲ್ಪಟ್ಟಿತು. ಬಿಗ್ ಬ್ಯಾಸ್ಕೆಟ್ ನ ಸಹ ಬ್ರಾಂಡ್ ಗಳೆಂದರೆ ಟೇಸ್ಟಿಸ್, ಫ್ರೆಶ್, ಫ್ರೆಶ್ ಸಿಗ್ನೇಚರ್, ಫ್ರೆಶ್ ಆರ್ಗ್ಯಾನಿಕ್, ಬಿಬಿ ರಾಯಲ್, ಬಿಬಿ ಆರ್ಗ್ಯಾನಿಕ್, ಬಿಬಿ ಪಾಪ್ಯುಲರ್, ಹ್ಯಾಪಿ ಚೆಫ್ ಮತ್ತು ಲಿಂಡ್ಬರ್ಗ್.
  • 2017 ರಲ್ಲಿ ಯುವರ್ ಸ್ಟೋರಿ ವತಿಯಿಂದ ರಿಟೇಲ್ ಹಾಗೂ ಇ-ಕಾಮರ್ಸ್ ಆಪ್ ಗಾಗಿ ಪುರಸ್ಕೃತ ಗೊಂಡಿದೆ. ಇ-ಕಾಮರ್ಸ್ ಯೂರೋಪ್ ನಿಂದ ಎರಡನೇ ನಂಬಿಕಸ್ತ ಸಂಸ್ಥೆಯೆಂದು ಗುರುತಿಸಿಕೊಂಡಿದೆ
Back to Brands